ಭಕ್ತಿಯೆಂಬುದು ಅನಿಯಮ ನೋಡಯ್ಯಾ ಅದು ವಿಷದ ಕೊಡ; ತುಡುಕಬಾರದು ಅಂಗಕ್ಕೆ ಹಿತವಲ್ಲ ಸಿಂಗಿ ನೋಡಯ್ಯಾ ಅದು ವಿಚಿತ್ರ ವಿಸ್ಮಯ ಕೂಡಲಸಂಗಮದೇವಾ.