ಭವವಿಲ್ಲದಭಕ್ತನಪರಿಯನೋಡಾ!ಮನಪ್ರಾಣಮುಕ್ತಿಭಾವವಿರಹಿತಒಡಲಿಲ್ಲದಜಂಗಮದಪರಿಯನೋಡಾ!ಸಿಡಿಲುಮಿಂಚಿನರೂಹನೊಂದೆಡೆಯಲ್ಲಿಹಿಡಿಯಲುಂಟೆ?ಈಉಭಯಒಂದಾದವರಕಂಡರೆನೀವೆಂಬೆನಯ್ಯಾ.ಕೂಡಲಚೆನ್ನಸಂಗಮದೇವಾ.