Pages   (key to Page Status)   


ಭವಿಗೆ ಹುಟ್ಟಿದ ಭಕ್ತ
ಭಕ್ತಗೆ ಹುಟ್ಟಿದ ಪ್ರಸಾದ
ಪ್ರಸಾದಕ್ಕೆ ಹುಟ್ಟಿದ ಅರ್ಪಿತ
ಅರ್ಪಿತಕ್ಕೆ ಹುಟ್ಟಿದ ಆರೂಢ. ಆರೂಢಕ್ಕೆ ಹುಟ್ಟಿದ ಆಚಾರ
ಆಚಾರಕ್ಕೆ ಹುಟ್ಟಿದ ಆಗಮ_ ಕ್ರಿಯಾಜ್ಞಾನಸಂಪಾದನೆಯ ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ.