ವಿಷಯಗಳ ಪಟ್ಟಿ.
ವೇದಕಾಲದಿಂದ ಕ್ರಿ. ಶ. ೮೦೦ ವರೆಗೆ.
೧. ಪ್ರಾಕೃತಿಕ ಸ್ವರೂಪವು- ಉತ್ತರಭಾರತ; ದಕ್ಷಿಣಭಾರತ; ನಮ್ಮ ಮಾತೃ ಭೂಮಿ; ಹವ ನೀರು; ಧರ್ಮವೇ ಭಾರತದ ಜೀವವು; ಭರತಖಂಡವೆಂದು ಹೆಸರು ಬರಲಿಕ್ಕೆ ಕಾರಣ; ವೇದ ಪುರಾಣಗಳಲ್ಲಿ ಭಾರತದ ಹೆಸರು.
೨. ಮಾನವನ ಜನ್ಮ ಭೂಮಿ ಯಾವುದು:- ಆರ್ಯರ ತಿರಗುವ ಸ್ಥಿತಿ; ಆರ್ಯರು ಒಕ್ಕಲತನಕ್ಕೆ ಮೊದಲು ಮಾಡಿದುದು; ಅರ್ಯರಲ್ಲಿ ಎರಡು ಪಂಗಡಗಳು; ಆರ್ಯರು ಸರಸ್ವತೀ ದಂಡೆಯಲ್ಲಿ ಮನೆ ಕಟ್ಟಿಕೊ೦ಡುದು; ಆರ್ಯರ ಬಾಳುವೆ.
೩. ವೈದಿಕ ಆರ್ಯರ ಸೃಷ್ಟಿಯ ಉಪಾಸನೆ:- ಇಂದ್ರ ದೇವರು; ಮತ್ತೆ ಕೆಲವು ಪ೦ಗಡಗಳು; ಪಾನೀಸರು; ದ್ರಾವಿಡರೊಡನೆ ಆರ್ಯರು ಒ೦ದಾದುದು; ಆರ್ಯರ ಗುಣರೂಪಾದಿಗಳು; ದ್ರಾವಿಡರು; ಪಾನೀಸರು; ಚೋಳರು; ವೇದಗಳು; ಆರ್ಯರ ರಾಷ್ಟ್ರೀಯ ದೇವರು; ಗೃಹದೇವತೆಯಾದ ಅಗ್ನಿ; ವರುಣ ಮತ್ತು ಉಪಾ ಸೂಕ್ತಗಳು; ದಾಶ ರಾಜ್ಞ ಯುದ್ಧವು; ದಿವೋರಾಸ; ಆರ್ಯರ ಸಾಮಾಜಿಕ ಸ್ಥಿತಿಯು; ಕುಟುಂಬ ಪದ್ದತಿಯು; ಆಹಾರಾದಿ ಪದಾರ್ಥಗಳು; ಕಸಬು ಕೈಗಾರಿಕೆ ವ್ಯವಹಾರ; ರಾಜ್ಯಭಾರ ಕ್ರಮ; ಧಾರ್ಮಿಕಮತಗಳು; ದೇವರ ಸರ್ವವ್ಯಾಪ್ತಿತ್ವ; ವೈದಿಕ ಕಾಲದ ಪುಣ್ಯಶ್ಲೋಕರಾದ ಮಹನೀಯರು; ನಾಮವೇದ; ಯಜುರ್ವೇದ; ಅಥರ್ವವೇದ.
೪. ಬ್ರಾಮ್ಹಣಗಳೂ, ಉಪನಿಷತ್ತುಗಳೂ:- ಬ್ರಾಮ್ಹಣಗಳು; ಜಗದುತ್ಪತ್ತಿಯ ಕಥೆ; ಜಲಪ್ರಳಯದ ಕಥೆ; ಯಜ್ಞ ವಿಚಾರ; ಯಜ್ಞದ ಮಹತ್ವ; ಯಜ್ಞದ ಧ್ಯೇಯ; ಆರಣ್ಯಕಗಳೂ ಉಪನಿಷತ್ತುಗಳೂ; ಉಪನಿಷತ್ಕಾಲದ ಮಹಿಮೆ; ಸತ್ಯಕಾಮ- ಜಾ ಬಾಲೀ ಕಥೆ; ನಚಿಕೇತನ ಕಥೆ; ಬ್ರಾಹ್ಮಣ ಹಾಗೂ ಉಪನಿಷತ್ತುಗಳ ನಿರೀಕ್ಷಣೆ; ಸಾಮಾಜಿಕ ನಡೆ ನುಡಿಗಳು; ಬ್ರಾಮ್ಹಣ ಹಾಗೂ ಉಪನಿಷತ್ಕಾಲದ ಧರ್ಮ ಹಾಗೂ ಮತ; ಉಪನಿಷತ್ಕಾಲದ ವಿಭೂತಿಗಳು; ಯೋಗೀಶ್ವರ ಯಾಜ್ಞವಲ್ಕ್ಯರು.
೫. ರಾಮಾಯಣ ಕಾಲವು:-ಸೂರ್ಯವಂಶದ ಮಲ; ಅವತಾರ ಕಲ್ಪನೆ; ರಾಮಾಯಣ ಮಹಾ ಕಾವ್ಯವು; ರಾಮಾಯಣ ಕಥೆ; ರಾಮಾಯಣ ಕಾಲದ ನಡೆನುಡಿಗಳು; ಸಮಾಜ ಸ್ಥಿತಿ; ರಾಜಧರ್ಮ; ರಾಕ್ಷಸರು; ರಾಮಾಯಣದೊಳಗಿನ ವಾನರರು ಮ೦ಗಗಳೋ; ರಾಮಾಯಣಕಾಲದ ಸೀಮಾ ಪುರುಷರು; ವಾಲ್ಮೀಕಿಯಋಷಿಯ ಬೇಡನೋ ಬ್ರಾಮ್ಹಣನೋ? ; ರಾಮಾಯಣ ರಚನೆ; ವಸಿಷ್ಠ-ವಿಶ್ವಾಮಿತ್ರ; ಮಹಾಭಾರತ ಕಾಲ; ಭಾರತವನ್ನು ಬರೆದವರು.
೬. ಶ್ರೀಮಹಾಭಾರತ:- ಭಾರತದ ಮಹಿಮೆ; ಭಾರತವು ರಾಷ್ಟ್ರೀಯ ಗ್ರಂಥವು; ಚಂದ್ರವಂಶದ ಚರಿತ್ರೆ; ಕುರು ಪಾಂಡವರು ಯಾರು; ಪಾಂಡವರ ಬಾಲ್ಯ ಶಿಕ್ಷಣ; ವನವಾಸ; ಭಾರತ ಕಾಲದವರ ಬಾಳು ಬದುಕು; ಭಾರತೀಯರ ಬಣ್ಣ; ಜೀವಮಾನವು; ಆರ್ಯರ ವರ್ಣವ್ಯವಸ್ಥೆ; ವರ್ಣ ಸಂಕರದ ಗ೦ಡಾ೦ತರ; ಉದ್ಯೋಗ ಭೇದಗಳು; ಬ್ರಾಮ್ಹಣರ ಉದ್ಯೋಗ; ಕ್ಷತ್ರಿಯರು; ವೈಶ್ಯ ಮತ್ತು ಶೂದ್ರರು; ಆಶ್ರಮ ವ್ಯವಸ್ಥೆ; ಗ್ರಹಸ್ಥಾಶ್ರಮಧರ್ಮ; ವಾನಪ್ರಸ್ಥ ಮತ್ತು ಸನ್ಯಾಸ; ಸಾಮಾಜಿಕ ಸ್ಥಿತಿ; ವಿವಾಹಸದ್ಧತಿ; ವಿವಾಹಭೇದ; ಪತಿಪತ್ನಿಯ ಸಂಬಂಧ; ಸತಿಯ ಪದ್ಧತಿಯು; ಊಟ ಉಡಿಗೆಗಳು; ತತ್ಕಾಲೀನ ಸ್ತ್ರೀಯರ ಉಡಿಗೆ; ಆಭರಣಾದಿಗಳು; ಮಿಕ್ಕ ನಡೆವಳಿಕೆಗಳು; ಉದ್ಯಮ ವಾದವು; ಸತ್ತರೆ ರಣದಲ್ಲಿ ಅಧವಾ ವನದಲ್ಲಿ; ರಾಜಕೀಯ ಸ್ಥಿತಿ; ರಾಜ್ಯದ ಅ೦ಗಗಳು; ಅರಸು ಮನೆತನ; ರಾಜಿನ ದಿನಚರ್ಯೆ; ಶಾಸನ ತೆರಿಗೆ ಮುಂತಾದವು; ನ್ಯಾಯ ಪದ್ಧತಿ; ಸ್ವಾತಂತ್ರ್ಯ ಪ್ರೀತಿಯು; ರಾಜ ನೀತಿ; ಎರಡು ಉದಾಹರಣೆಗಳು; ಯುದ್ಧ ಹಾಗೂ ಸೈನ್ಯ; ಸೆರಚನೆ; ಭಾರತ ಕಾಲದ ಧರ್ಮವಿಚಾರ; ಭಾರತೀಯರ ವೈಶಿಷ್ಟ್ಯವು; ಭಗವಾನ್ ಶ್ರೀಕೃಷ್ಣ; ಶ್ರೀವೇದವ್ಯಾಸರ ಅಲ್ಪ ಚರಿತ್ರೆ; ಅತ್ಮನನ್ನು ಹುಡುಕುವದೇ ತತ್ವಜ್ಞಾನದ ಉದ್ದೇಶವ; ಸೂತ್ರ ಕಾಲ; ಉಪವೇದಗಳು ಅಥವಾ ವಿದ್ಯೆಗಳು; ವೈದಿಕ ಸಾಹಿತ್ಯ; ಷಡ್ಡರ್ಶನಗಳು; ನಾ೦ಖ್ಯ; ಯೋಗ; ನ್ಯಾಯ; ಪೂರ್ವಮೀಮಾಂಸೆ; ಉತ್ತರಮೀಮಾ೦ಸೆ; ಧರ್ಮಶಾಸ್ತ್ರಗಳು; ಶೌತಸೂತ್ರಗಳು; ಗೃಹ್ಯಸೂತ್ರಗಳು; ದೇವಯ; ಋಷಿಯಜ್ಞ; ಪಿತ್ರಯಜ್ಞ; ಭೂತಯಜ್ಞ; ಅತಿಥಿಯಸ್ಥಿ; ಧರ್ಮಸೂತ್ರಗಳು; ಸಾಮಾನ್ಯ ಸ್ಥಿತಿ; ರಾಜಕೀಯ ಸ್ಥಿತಿ; ಜನಾ೦ಗಸ್ಥಿತಿ; ಮತ್ತೊಂದು ಪ್ರಚಂಡವಾದ ತೆರೆಯು;ಭಾಗ ವತ ಧರ್ಮ; ಪಾಶುಪತ ಧರ್ಮ; ಜೈನ-ಬೌದ್ಧ ಮತಗಳು; ಜೈನಮತವು; ಮಹಾವೀರ ಪಂಥ; ಜೈನಮತದ ಸಿದ್ಧಾಂತ; ಜೈನ ಧರ್ಮದಿಂದಾದ ಲಾಭ ಅಥವಾ ಹಾನಿ; ಜೈನರ ನಡೆ ನುಡಿಗಳು.
೭. ಬೌದ್ಧ ಕಾಲ:- ಸೀಮಾಪುರುಷರ ಕಾಯ೯; ಬುದ್ಧನ ಕಾಲದ ಸ್ಥಿತಿ; ಬುದ್ಧಜನ್ಮ; ಬುದ್ಧನ ಬಾಲ್ಯ; ಬುದ್ಧನ ಮದುವೆ ಮತ್ತು ವೈರಾಗ್ಯ; ಗೌತಮನು ಬುದ್ಧನಾದುದು; ಜ್ಞಾನೋತ್ತರ ಬುದ್ಧ ಕಾರ್ಯ; ಬುದ್ಧನ ನಿರ್ವಾಣವು; ಬೌದ್ಧ ಸಂಪ್ರದಾಯದ; ಬೌದ್ಧ ಸಂಪ್ರದಾಯದ ಐತಿಹಾಸಿಕ ಬೆಲೆ; ಬುದ್ಧ ಕಾಲದ ಸಾಮಾಜಿಕ ಸ್ಥಿತಿಯು; ಸಾರ್ವಜನಿಕವಾದ ಸ್ನಾನದ ಮನೆಗಳು; ಜಾತಿಸಂಸ್ಥೆ ಮತ್ತು ಅರಮನೆ; ವ್ಯಾಪಾರ; ಜನರ ಆರ್ಥಿಕ ಸ್ಥಿತಿ ಹಾಗೂ ಓದು- ಬರಹ; ಬ್ರಾಮ್ಮಣರು ತಮ್ಮ ಸಂಸ್ಕೃತಿಯನ್ನು ಕಾಯ್ದದ್ದು; ರಾಜಕೀಯಸ್ಥಿತಿಯು; ಹಿಂದೂ ದೇಶದ ಮೇಲೆ ಇರಾಣಿಯರ ಕಣ್ಣು; ನ೦ದವಂಶವು; ಗ್ರೀಕರ ದಾಳಿ; ವ್ಯಾಸನದಿಯವರೆಗೆ ಪಯಣ; ಮಲ್ಲರೊಡನೆ ಲಗ್ಗೆ; ಅಲೆಕ್ಸಾಂಡರನ ಗುಣಕಲಾಪ: ಆರ್ಯ ಚಾಣಕ್ಯ: ನಂದರನ್ನು ನಿರ್ಮಲಗೊಳಿಸಲು ನಿಶ್ಚಯ; ಯುದ್ಧ ಸಿದ್ಧತೆ.
೮. ಮೌರ್ಯರ ಆಳಿಕೆ:- ಚಕ್ರವರ್ತಿ ಮೌರ್ಯ ಚಂದ್ರ ಗುಪ್ತನು; ಹಿಂದುಸ್ಥಾನದ ಮೊದಲನೇ ಚಕ್ರವರ್ತಿ; ಚಂದ್ರಗುಪ್ತನ ರಾಜಧಾನಿ; ಅರಮನೆ; ಅರಸನ ನಡೆನುಡಿ; ರಾಜ್ಯ ಭಾರ ನಡಿಸುವ ಕ್ರಮ ಕೈಗಾರಿಕೆ ವ್ಯವಸಾಯ, ದಂಡಿನ ಖಾತೆ; ಪ್ರಜೆಗಳ ಸ್ಥಿತಿ; ಬಿಂದು ನಾರ; ಅಶೋಕ; ಅಶೋಕ ಚಕ್ರವರ್ತಿಯ ರಾಜನೀತಿ; ಕಲಾಭಿವೃದ್ಧಿ ಬೌದ್ಧ ಧರ್ಮದ ಮಹಾ ಸಭೆ; ಬೌದ್ಧ ಸಂಪ್ರದಾಯ ಪ್ರಕಾರ, ಮೌರ್ಯರ ಮುಳುಗು; ರಾಷ್ಟ್ರ ಜೀವನ.
೯. ಅನಾಯಕರ ಕಾಲವು:- ಸಂಗಮನೆತನ; ಪುಷ್ಯಮಿತ್ರನ ಅಶ್ವಮೇಧಯ ; ಅಂಧರು; ವೀರ ವಿಕ್ರಮಾರ್ಕ; ಕುಶಾನರು; ಬೌದ್ಧ ಮತದ ಹಬ್ಬುಗೆ; ದಕ್ಷಿಣ ಹಿಂದೂ ದೇಶ; ಈ ಕಾಲದ ಜನರ ಸ್ಥಿತಿ; ಬೌದ್ಧಿಕ ಸ್ಥಿತಿ; ಹಿಂದುಗಳ ವ್ಯಾಪಾರದ ಸಾಹಸವು ಮತ್ತು ನರನಾಡುಗಳಲ್ಲಿ ಹೋಗಿ ನೆಲಸಿದುದು; ಏಸಿಯದ ಮಹತ್ಕಾರ್ಯ.
೧೧. ಹಿಂದೂ ದೇಶದ ಸಿರಿಗಾಲವು:- ಕತ್ತಲೆಗಾಲ; ಠಾಣೇಶ್ವರ ಮನೆತನ; ಶ್ರೀಹರ್ಷವರ್ಧನ; ಹರ್ಷನ ಸಅಮ್ರಾಜ್ಯ ವಿಸ್ತಾರ; ಮನೆತನದ ಸ್ಥಿತಿ ಹಾಗೂ ಅಂತಕಾಲ; ಹರ್ಷ ಕಾಲದ ಜಾತಿ ವ್ಯವಹಾರಗಳು; ಸಾಮಾಜಿಕ ದೇಶಾಚಾರಗಳು; ಶಿಕ್ಷಣ ಪದ್ಧತಿ; ಜನರ ರಾಜಕೀಯ ಕಲ್ಪನೆಗಳು; ರಾಜ್ಯ ವ್ಯವಸ್ಥೆ ದ೦ಡು ಮು೦ತಾದವು; ಧರ್ಮ ಮತವಿಚಾ ರಗಳು; ದಕ್ಷಿಣಹಿಂದೂ ದೇಶ; ಕರ್ನಾಟಕ ನಾಮ್ರಾಜ್ಯದ ಹಬ್ಬುಗೆ; ಪುಲಿಕೇಶಿಯ ಕೊನೆಗಾಲ; ಕನ್ನಡಿಗರ ಚೆನ್ನಗಾಲವು; ರಾಕ್ಷಿಣಾತ್ಯರ ಏಳಿಗೆ; ಇಸ್ಲಾಮ ಧರ್ಮ ಸ್ಥಾನ ಕನಾದ ಮಹಮ್ಮದ ಪೈಗಂಬರ; ಧರ್ಮಕಾರ್ಯಕ್ಕೆ ಪ್ರಾರಂಭ; ಮಹಮ್ಮದವರ ಬಾಳೆ ಮತ್ತು ನೈತಿಕ ಸುಧಾರಣೆ; ಇಸ್ಲಾಮ ಧರ್ಮದಿಂದ ಹಿಂದುಸ್ಥಾನದ ಮೇಲಾದ ಪರಿಣಾಮ.
೧೨. ಗಂಡು ಗೆಟ್ಟ ಹಿಂದೂದೇಶಕ್ಕೆ ಅರಬರ ದಾಳಿ:-ಹರ್ಷನ ತರುವಾಯದ ಹಿಂದುಸ್ಥಾನವು; ಕಾಶ್ಮೀರದ ಕರ್ಕೊಟಕ ವಂಶದ ಲಲಿತಾದಿತ್ಯನು; ಸಿಂಧಪ್ರಾಂತಕ್ಕೆ ಅರಬರ ರಾಳಿ; ಅಫಗಾಣಿಸ್ಥಾನದಲ್ಲಿಯ ಹಿಂದೂ ರಾಜ್ಯವು; ಉತ್ತರಹಿಂದೂ ದೇಶದ ರಾಜಕೀಯ ಹಾಗೂ ಧಾಮಿಕಸ್ಥಿತಿ; ದಕ್ಷಿಣ ಹಿ೦ದೂ ದೇಶ; ರಾಜಕೀಯ ಸ್ಥಿತಿಯೂ, ಶೈವಮ ತದ ಪ್ರಾಬಲ್ಯವೂ; ಅರ್ಯರ ಪೌರವ್ಯವಸ್ಥೆಯ, ಜನಜೀವನವೂ; ಶ್ರೀಮಚ್ಛಂಕರಾಚಾರ್ಯರು; ಧಾರ್ಮಿಕ ದಿಗ್ವಿಜಯ.