ಭಾವದಲ್ಲಿ ಭ್ರಮಿತರಾದವದ ಸೀಮೆಯೇನು



Pages   (key to Page Status)   


ಭಾವದಲ್ಲಿ
ಭ್ರಮಿತರಾದವದ
ಸೀಮೆಯೇನು
?
ನಿಸ್ಸೀಮೆಯೇನು
?
ವಚನದ
ರಚನೆಯ
ರಂಜನೆಯ
ಲೀಲೆಯನಾಡುವರು.
ಗುಹೇಶ್ವರನಿಪ್ಪ
ಗುಪ್ತವೆಂತೆಂದರಿಯರು.