Pages(key to [[Help:Page Status{{!}}Page Status]])
ಭೂಮಿಗೆ ಹುಟ್ಟಿದ ಕಲ್ಲು ಕಲ್ಲುಕುಟ್ಟಿಗರ ಕೈಯ ಕಡಿಸಿಕೊಂಡ ಶಿಲೆಯನೆಂತು ಲಿಂಗವೆಂದೆಂಬೆನಯ್ಯ? ಕೊಟ್ಟಾತ ಗುರುವೆ? ಕೊಂಡಾತ ಶಿಷ್ಯನೆ? ಅಲ್ಲ ಕಾಣಿರಯ್ಯ. ಶಿಲಾಲಿಖಿತವ ಕಳೆದು ಕಳಾಭೇದವನರಿದು ಕಳೆಯ ತುಂಬಿಕೊಡಬಲ್ಲರೆ ಗುರುವೆಂಬೆ; ಕೊಂಡಾತ ಶಿಷ್ಯನೆಂಬೆನಯ್ಯ `ಯಥಾ ಕಲಾ ತಥಾ ಭಾವೋ