ಭೂಮಿಯಾಕಾಶ ಒಂದು ಜೀವನದುದರ.



Pages   (key to Page Status)   


ಭೂಮಿಯಾಕಾಶ ಒಂದು ಜೀವನದುದರ. ಅಲ್ಲಿ ಘನವೇನು ಘನವೆನ್ನದವಂಗೆ? ಕಿರಿದೇನು ಕಿರಿದೆನ್ನದವಂಗೆ ? ಆ ಘನವು ಮನಕ್ಕೆ ಗಮಿಸಿದಡೆ
ಇನ್ನು ಸರಿಯುಂಟೆ ಗುಹೇಶ್ವರಾ ?