ಭೂಮಿಯೊಳಗಿಲ್ಲ ಆಕಾಶದೊಳಗಿಲ್ಲ: ಚತುರ್ದಶ ಭುವನದೊಳಗಿಲ್ಲ ಹೊರಗಿಲ್ಲ. ಏನೆಂದರಿಯರು ಎಂತೆಂದರಿಯರು ಹೇಳಿರಯ್ಯಾ (ಹೇಳಯ್ಯಾ?) ಕೃತಯುಗದಂದಿನ ಮಾತು ಬೇಡ ಗುಹೇಶ್ವರ ಅಂದೂ ಇಲ್ಲ ಇಂದೂ ಇಲ್ಲ.