ಮತ್ತೆ ಕೇಳಿರೋ
ಸತ್ಪಾತ್ರಜಂಗಮಕ್ಕೆ ಇತ್ತ ಪುಣ್ಯವು ಸಾವಿರಕೊಡವಾಲು ದಾನದ ಫಲವು
ಮಲಹರಜಂಗಮಕ್ಕೆ ತುತ್ತು ಭಿಕ್ಷವ ನೀಡಿದಲ್ಲುಂಟು ನೋಡಿರೋ! ನೂರುಕೊಡ ತುಪ್ಪದ ದಾನದ ಫಲವು
ಮಲಹರಜಂಗಮಕ್ಕೆ ತುತ್ತು ಭಿಕ್ಷವ ನೀಡಿದಲ್ಲುಂಟು ನೋಡಿರೋ! ಕೋಟಿಯಜ್ಞಂಗಳ ಮಾಡಿದ ಫಲವು
ಮಲಹರಜಂಗಮಕ್ಕೆ ತುತ್ತು ಭಿಕ್ಷವ ನೀಡಿದಲ್ಲುಂಟು ನೋಡಿರೋ ! ಅದೆಂತೆಂದೊಡೆ : ``ಕ್ಷೀರಕುಂಭಸಹಸ್ರೇಣ ಘೃತಕುಂಭಶತೈರಪಿ