ಮರನೊಳಗಣ ಕಿಚ್ಚು ಮರನಸುಟ್ಟಂತಾದೆನಯ್ಯಾ.



Pages   (key to Page Status)   


ಮರನೊಳಗಣ
ಕಿಚ್ಚು
ಮರನಸುಟ್ಟಂತಾದೆನಯ್ಯಾ.
ಬಯಲ
ಗಾಳಿಯ
ಪರಿಮಳ
ನಾಸಿಕವನಪ್ಪಿದಂತಾದೆನಯ್ಯಾ.
ಕರುವಿನ
ಬೊಂಬೆಯನುರಿಯುಂಡಂತಾದೆನಯ್ಯಾ.
ಗುಹೇಶ್ವರನೆಂಬ
ಲಿಂಗವ
ಪೂಜಿಸಿ
ಭವಗೆಟ್ಟೆನಯ್ಯಾ.