ಮಾತಿನಲ್ಲಿ ಎಲ್ಲೆ, ಕರ್ಕಶ,


Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಮಾತಿನಲ್ಲಿ ಕರ್ಕಶ
ಮನದಲ್ಲಿ ಘಾತಕತನವುಳ್ಳವನ ಕನಿಷ*ನೆಂಬರು. ಮಾತಿನಲ್ಲಿ ಎಲ್ಲೆ
ಮನದಲ್ಲಿ ಕತ್ತರಿಯುಳ್ಳವನ ಮಧ್ಯಮನೆಂಬರು. ಮಾತಿನಲ್ಲಿ ಮೃದು
ಮನದಲ್ಲಿ ಪ್ರೀತಿಯುಳ್ಳವನ ಉತ್ತಮನೆಂಬರು ನೋಡಾ ಜಗದವರು. ಮಾತಿನಲ್ಲಿ ಮಂತ್ರ ಮನದಲ್ಲಿ ಮಹಾನುಭಾವ ಆತ್ಮದಲ್ಲಿ ಜ್ಯೋತಿಯ ಬೆಳಗುತಿಪ್ಪನಾಗಿ ಉತ್ತಮನಲ್ಲ ಮಧ್ಯಮನಲ್ಲ ಕನಿಷ*ನಲ್ಲ ನೋಡಾ
ಅಖಂಡೇಶ್ವರಾ ನಿಮ್ಮ ಶರಣನು.