ಮಾದಾರಚನ್ನಯ್ಯನಬಾಯತಾಂಬೂಲವಮೆಲುವೆ.ಡೋಹರಕಕ್ಕಯ್ಯನಒಕ್ಕುಮಿಕ್ಕುದನುಂಬೆ.ಚೋಳಿಯಕ್ಕನಊಳಿಗದವನಾಗುವೆ.ಶ್ವಪಚಯ್ಯನಆಳಾಗಿರುವೆ.ಇನ್ನುಳಿದಸಕಲಗಣಂಗಳತೊತ್ತುಬಂಟಲೆಂಕನಾಗಿರಾಜಾಂಗಣಬಳಿಯುವೆನಯ್ಯಾಅಖಂಡೇಶ್ವರಾ.