ಮಾನವ ತೋರಿಹ ಆವಿಂಗೆ ಕೊಳಗದ ತೋರಿಹ ಕೆಚ್ಚಲು. ತಾಳುದ್ದ (ತಾಳ ಮರದುದ್ದ ?)ವೆರಡು ಕೋಡು ನೋಡಾ ! ಆದನರಸ ಹೋಗಿ ಆರುದಿನ ಅದು ಕೆಟ್ಟು ಮೂರುದಿನ ! ಅಘಟಿತ ಘಟಿತ ಗುಹೇಶ್ವರಾ [ಅರಸುವ ಬಾರೈ]s