Pages (key to Page Status)
ಮಾಯದಬಲೆಯಲ್ಲಿಸಿಲುಕಿದಮರುಳನಾನೆಂದರಿದಪರಿಯನೋಡಾ!ಲಿಂಗವೆಂದರಿದಪರಿಯನೋಡಾ!ತನ್ನವಿನೋದಕ್ಕೆಬಂದು(ದ?)ನಿಶ್ಚಿಂತನಿರಾಳಗುಹೇಶ್ವರನೆಂದರಿದಪರಿಯನೋಡಾ.