ಮಾರ್ಗಕ್ರಿಯಾಸಮಯದಲ್ಲಿಶಿವಶಕ್ತಿಸಂಪುಟ.ವಿೂರಿದಕ್ರಿಯಾಸಮಯದಲ್ಲಿಶಿವಲಿಂಗಸಂಪುಟ.ಉಭಯಕ್ರಿಯಾನುಭಾವನೆಲೆಗೊಂಡಲ್ಲಿಮನಲಿಂಗಸಂಪುಟ.ಮನಲಿಂಗಲೀಯವಾದಬಳಿಕತೆರಹಿಲ್ಲದೆಕುರುಹಳಿದಲಿಂಗೈಕ್ಯ.ಸುತ್ತಿದಪ್ರಪಂಚುಮೆಲ್ಲಮೆಲ್ಲನೆಅಚ್ಚುಗವಿಲ್ಲದೆಹಿಂಗಿದವುಕೂಡಲಚೆನ್ನಸಂಗಾಲಿಂಗೈಕ್ಯಂಗೆ.