ಮುಕ್ತಾಯಕ್ಕ
ಸಂಪಾದಿಸಿ- -೧೨ನೇ ಶತಮಾನದ ಶಿವಶರಣೆ, ವಿಶಾಲ ಮನೋಭಾವದ, ದಿಟ್ಟ ವ್ಯಕ್ತಿತ್ವದ, ಸ್ವತಂತ್ರ ಪ್ರವೃತ್ತಿಯ ಹೆಣ್ಣು. ಲಕ್ಕಂಡಿ ಗ್ರಾಮದವಳು. ಅಜಗಣ್ಣನ ತಂಗಿ. ಬೆಡಗಿನ ವಚನ ರಚನಕಾರ್ತಿ. ಈಕೆಯ ವಚನಗಳ ಅಂಕಿತ 'ಅಜಗಣ್ಣ'.
ಗುರುವಚನದಿಂದಲ್ಲದೆ ಲಿಂಗವನ್ನರಿಯಬಾರದು
ಗುರುವಚನದಿಂದಲ್ಲದೆ ಜಂಗಮನರಿಯಬಾರದು
ಗುರುವಚನದಿಂದಲ್ಲದೆ ಪ್ರಸಾದವನರಿಯಬಾರದು
ಗುರುವಚನದಿಂದಲ್ಲದೆ ತನ್ನ ತಾನರಿಯಬಾರದು
ವರ್ಗ
ಸಂಪಾದಿಸಿ==
==