ಮುಖಮಧ್ಯದಲ್ಲಿ ನೇತ್ರ ನೇತ್ರ ಮಧ್ಯದಲ್ಲಿ ಮನ ಮನೋ ಮಧ್ಯದಲ್ಲಿ ತಾನು ತಾನಲ್ಲದೆ ಮತ್ತೊಂದು ಸಾಕಾರವಿಲ್ಲದಂತಹುದು ತಾರಕಬ್ರಹ್ಮವು ಗುಹೇಶ್ವರಾ.