ಮುನ್ನ ಮಾಡಿತ್ತನಾರು ಕಳೆಯಬಾರದು.



Pages   (key to Page Status)   


ಮುನ್ನ
ಮಾಡಿತ್ತನಾರು
ಕಳೆಯಬಾರದು.
ಅದು
ಬೆನ್ನ
ಹಿಂದೆ
ಬರುತ್ತಿಪ್ಪುದು.
ಅದನಿನ್ನು
ಕಳದೆಹೆನೆಂದಡೆ
ಎನ್ನಿಚ್ಚೆಯುಂಟೆ
ಅಯ್ಯಾ
?
ಚೆನ್ನಮಲ್ಲಿಕಾರ್ಜುನನೆನಗೆ
ಕಟ್ಟಿದ
ಕಟ್ಟಳೆಯ
ನನ್ನಿಂದ
ನಾನೆ
ಅನುಭವಿಸಿ
ಕಳೆವೆನು.