Pages   (key to Page Status)   


ಮೂರುಲೋಕಕೊಂದು ಪುಷ್ಪ ! ಆ ಪುಷ್ಪದ ಬಂಡ ಉಣಬಂದ ತುಂಬಿಯ ನೋಡಾ ! ತುಂಬುತ್ತ ಕೆಡಹುತ್ತಲೈದಾವೆ ಅವು ತಮ್ಮ ಪೂರ್ವಜನ್ಮಂಗಳಿಗೆ ! ಅದಕ್ಕೆ ಇಕ್ಕಿದೆನು ಒರೆಯ
ಕಟ್ಟಿದೆನು ತೊಡರ
ಓಡದ ಬಿರುದು ಗುಹೇಶ್ವರಾ.