ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾರ್ಟಿಸೋನ್

  ಮೂಲದೊಡನೆ ಪರಿಶೀಲಿಸಿ


ಕಾರ್ಟಿಸೋನ್


 ಒಂದು ಚೋದನಿಕ. ಮೂತ್ರಜನಕಾಂಗಗಳ ಮೇಲೆ ಅಂಟಿಕೊಂಡಿರುವ ನಿರ್ನಾಳಗ್ರಂಥಿ (ಅಡ್ರಿನಲ್ ಗ್ಲಾಂಡ್) ಇದನ್ನು ಉತ್ಪಾದಿಸುತ್ತz. ಇzg ರಾಸಾಯನಿP gಚನೆ ಹೀಗಿದೆ:

 

ಚಿತ್ರ-1

 

 ದೇಹದ ಮೇಲೆ Pರ್ಟಿಸೋನ್ ಬಹುಬUಯ ಪರಿಣಾಮಗಳನ್ನುಂಟುವiಡುತ್ತz. gಕ್ತದಲ್ಲಿ ಸಕ್ಕರೆ (ಗ್ಲೂಕೋಸ್) ಮಟ್ಟವನ್ನು ಏರಿಸುವಿಕೆ ಇದರ ಅಸಂಖ್ಯಾತ ಪರಿಣಾಮಗಳಲ್ಲೊಂದು ಸಸಾgಜನಕಗಳನ್ನು ಸಕ್ಕರೆಯನ್ನಾಗಿ ಪರಿವರ್ತನೆಗೊಳಿಸುವ ಕಿಯೆಗಳನ್ನು ಪ್ರಚೋದಿಸುವುzg ಮೂಲP Pರ್ಟಿಸೋನ್ sಗಶಃ gಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ಏರಿಸುತ್ತದೆ ಚಿಕಿತ್ಸಾದೃಷ್ಟಿಯಿಂz Pರ್ಟಿಸೋನನ್ನು ಸಂಧಿವಾv ರೋಗವನ್ನು ಹತೋಟಿಗೆ vರಲು ಬಹಳವಾಗಿ ಉಪಯೋಗಿಸುತ್ತಾರೆ. ಕಣ್ಣಿನ ಉರಿಯೂv Uಯಗಳ ಚಿಕಿತ್ಸೆಯಲ್ಲಿ ಇದರ ಉಪಯೋU ವಿಶೇಷ ಮಹತ್ತ್ವ ಪಡೆದಿz. ಹಲವು ವೇಳೆ ಕುರುಡುತನಕ್ಕೆ Pgಣವಾಗುವ Uಯದ ಕಲೆಗಳಿಲ್ಲದೆಯೇ Pಣ್ಣಿನ ಉರಿಯೂತವನ್ನು ಗುಣಪಡಿಸುತ್ತದೆ. ಇದನ್ನು ತಿಕ್ಷ್ಣ ಲ್ಯೂಕೀಮಿಯಾವನ್ನು ಗುಣಪಡಿಸಲು ಉಪಯೋಗಿಸುತ್ತಾರೆ (ಹೆಚ್ಚಾಗಿ ಮಕ್ಕಳಲ್ಲಿ ಲ್ಯೂಕೀಮಿಯಾವನು ತqUಟ್ಟಲು). ಇದು ಪರಿಣಾಮಕಾರಿಯಾಗಿ ಅಸಾಮಾನ್ಯ ಜೀವPಣಗಳ ಸಂಖ್ಯಾಭಿವೃದ್ಧಿಯನ್ನು ತqUಟ್ಟುವುzg ಮೂಲP ರೋಗವನ್ನು ಸಂಪೂರ್ಣ ಗುಣಪಡಿಸದಿದ್ದರೂ vಗ್ಗಿಸಲು ಸಹಕಾರಿಯಾಗುತ್ತದೆ. ಸ್ವಾಭಾವಿಕವಾಗಿ ದೊರೆಯುವ Pರ್ಟಿಸೋನನ್ನು ಈZU ಅಷ್ಟಾಗಿ ಔಷಧವಸ್ತುವಾಗಿ ಬಳಸುವುದಿಲ್ಲ. ಬದಲು ಸಿಸಾಲ್ ಎಂ ಪದಾರ್ಥz vಂiiರಿPಯಲ್ಲಿ ಉಪಪದಾರ್ಥವಾಗಿ ರುವ ವಸ್ತುವಿನಿಂz ಕೃತಕವಾಗಿ ಸಂಯೋಜಿಸಲ್ಪಡುವ ಚೋದನಿಕವನ್ನು ಬಳಸುತ್ತಾರೆ.

 ಶರ್ಕರಪಿಷ್ಠ, ಮೇದಸ್ಸು ಮತ್ತು ಸಸಾgಜನಕಗಳ ಚಂiiÁಪZಯ ಕ್ರಿಯೆಯ (ಮೆಟಬಾಲಿಸವi) ಮೇಲೆ ಕಾರ್ಟಿಸೋನ್ ಪರಿಣಾಮವನ್ನುಂಟುವiಡುತ್ತz. ತ್ತಜನPಂUದಲ್ಲಿ ಗ್ಲೈಕೊಜೆನ್ ಶೇಖguಯನ್ನು ಹೆಚ್ಚಿಸುತ್ತz ಮತ್ತು ಸಸಾರಜನPಗಳ ವಿಭಜನೆಯನ್ನು ಹೆಚ್ಚಿಸುತ್ತz. ದೇಹ ಬಳಸಲು ಉಪಯುಕ್ತವಾದ ಸಸಾgಜನಕದ ಸರಳ ರೂಪಗಳು ಈ ವಿಭಜನೆಯಿಂz ಉಂmಗುತ್ತವೆ. ಅನೇP vರನಾz ಕಾಯಿಲೆಗಳಿಗೆ ಸಂಂಧಿಸಿz ಉರಿಯೂv ರಿಸುವ Pರ್ಯವಿಧಾನವನ್ನು Pರ್ಟಿಸೋನ್ vqUಟ್ಟುತ್ತz.  

(ಪಿ.ಎಸ್.; ಎಸ್.ಎಂ.ಎಸ್.)