ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಿತ್ತೂರು 1

       ಮೂಲದೊಡನೆ ಪರಿಶೀಲಿಸಿ

ಕಿತ್ತೂರು 1

ಮೈಸೂರು ಜಿಲ್ಲೆ ಹೆಗ್ಗqದೇವನ ಕೋm ತಾಲ್ಲೂಕಿನ ಒಂದು ಗ್ರಾಮ. ಹೆಗ್ಗಡದೇವನ ಕೋಟೆಯ ದಕ್ಷಿಣಕ್ಕೆ ಕಪಿಲಾ ನದಿಯ ಬಲದಂಡೆಯ ಮೇಲಿದೆ. ಕೀರ್ತಿಪುರ ಅಥವಾ ಕಿತ್ತಿಪುರ ಇದರ ಪ್ರಾಚೀನ ಹೆಸರು. ಇದು ಪುನ್ನಾಟರಾಜರ ರಾಜಧಾನಿಯಾಗಿತ್ತೆಂದು ತಿಳಿದುಬರುತ್ತದೆ. 11ನೆಯ ಶತಮಾನದ ಶಾಸನ ಒಂದರಲ್ಲಿ ಇದು ಅನಂತಕೀರ್ತಿಯ ಮಹಾನಗರವೆಂಬ ಉಲ್ಲೇಖವಿದೆ. ಈ ಊರಿನ ಉತ್ತರಕ್ಕೆ ಕಪಿಲಾ ನದಿಯ ದಂಡೆಯಲ್ಲಿ ಇದ್ದ ಪುರಾತನ ನಗರದ ಅವಶೇಷಗಳು ಈಗಲೂ ಕಂಡುಬರುತ್ತವೆ. ಅಲ್ಲೆಲ್ಲ ಬಿದ್ದಿರುವ ಇಟ್ಟಿಗೆ ಚುರೂಗಳೂ ಮನೆಗಳ ತಳಪಾಯಗಳೂ ಕೆಂಪು ಕಪ್ಪು ಮಣ್ಣಿನ ಮಡಕೆಯ ಚೂರುಗಳೂ ಮುಂತಾದವು ಇಲ್ಲಿ ಸುಮಾರು ಒಂದು ಎರಡನೆಯ ಶತಮಾನಗಳಿಂದಲೂ ಒಂದು ಊರು ಇದ್ದುದಕ್ಕೆ ಸಾಕ್ಷಿಯಾಗಿವೆ.

 ಇಲ್ಲಿರುವ ರಾಮೇಶ್ವರ ದೇವಾಲಯ ಪ್ರಾಚೀನವಾzದ್ದು. ಈಗಿರುವ ದೇವಾಲಯ ಇತ್ತೀZU ನಿರ್ಮಿತವಾದುzzರೂ ಅದರಲ್ಲಿ ಪ್ರಾಚೀನ ದೇವಾಲಯದ ಅನೇP ಅವಶೇಷಗಳನ್ನು Pಣಬಹುದಾಗಿದೆ. ದೇವಾಲಯದಲ್ಲಿ ಪಲ್ಲವ ಶೈಲಿಯ ಸಿಂಹz Pಂಗಳು, ಸುಂzರವಾಗಿ Pತಿರುವ ದ್ವಾರಪಾಲPರು, ಮಹಿಷಮರ್ದಿನಿ ಮುಂvz ಶಿಲ್ಪಗಳಿವೆ. ಇವು ಗಂU, ಪಲ್ಲವ ಶೈಲಿಯವು. ಊರಿನಲ್ಲಿ ಅಲ್ಲಲ್ಲಿ ಬಿದ್ದಿರುವ UಂUg ಶೈಲಿಯ ಕಂಗಳೂ ಶಿಲ್ಪಗಳೂ ಈ ಊರಿನ ಪ್ರಾಚೀನvU ಸಾಕ್ಷಿಂiÀiಗಿವೆ.  

      (ಎಂ.ಎಚ್.)