Pages   (key to Page Status)   


ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನಧಾರಣ ಸಮಾಧಿಯೆಂಬ ಅಷ್ಟಾಂಗಯೋಗವನರಿದು ನಿಟಿಲತಟ ಭ್ರೂಮಧ್ಯದ ಮೇಲಣ ಉಭಯದಳದ ಜೀವ ಪರಮರ ಭೇದವೆಂತಿರ್ದುದೆಂದಡೆ: ಗ್ರಂಥ: ಜೀವಾತ್ಮಾ ಪರಮಾತ್ಮಾ ಚೇನ್ಮುಕ್ತಾನಾಂ ಪರಮಾ ಗತಿಃ ಅವ್ಯಯಃ ಪುರುಷಃ ಸರ್ವಕ್ಷೇತ್ರಜ್ಞೋs ಕ್ಷಯ ಏವ ಚ ಎಂದುದಾಗಿ_ಇಂತಾದ ತನುಕ್ಷೇತ್ರಜ್ಞನನು ಗಂಧದ್ವಾರದ ರಂಧ್ರದ ನಡುವಣ ಸಣ್ಣ ಬಿಲಬಟ್ಟೆಯೆಂಬ ಬ್ರಹ್ಮರಂಧ್ರದ ನಾಳದೊಳು ಪ್ರಯೋಗಿಸಿ
ಕವಾಟದ್ವಾರಮಂ ತೆಗೆದು ತೆರಹಿಲ್ಲದೆ ಬಯಲಾದ
ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ