Pages   (key to Page Status)   


ರಂಗ
ಒಂದೇ
ಕಂಭ
ಒಂದೇ
ದೇವರೊಂದೇ
ದೇಗುಲ
ಒಂದೇ.
ಗುಹೇಶ್ವರಾ
ನಿಮ್ಮ
ಮನ್ನಣೆಯ
ಶರಣರ
ದೇವರೆಂದೆಂಬೆ.