ರುಚಿವಿರಹಿತ ಪ್ರಸಾದ, ಸ್ಪರ್ಶವಿರಹಿತ



Pages   (key to Page Status)   


ರುಚಿವಿರಹಿತ ಪ್ರಸಾದ
ಸ್ಪರ್ಶವಿರಹಿತ ಅರ್ಪಿತ ಎಂದೆನೆಂದೆನಾರಿಗಾದರೆಯೂ ಸಾಧ್ಯವಾಗಲಿ ! ಕೂಡಲಚೆನ್ನಸಂಗನ ಪ್ರಸಾದಿಯ ಪ್ರಸಾದದಿಂದ ಎಂದೆನೆಂದೆನಾರಿಗಾದರೆಯೂ ಸಾಧ್ಯವಾಗಲಿ !