ರೂಪು ಎಂದಡೆ ರುಚಿಯಾಯಿತ್ತು,


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ರೂಪು ಎಂದಡೆ ರುಚಿಯಾಯಿತ್ತು
ರುಚಿ ಎಂದಡೆ ಸವಿಯಾಯಿತ್ತು
ಸವಿ ಎಂದಡೆ ಸಂದಾಯಿತ್ತು. ರುಚಿ ಎಂದಡೆ
ರೂಪೆಂದಡೆ
ಭವ ಹಿಂಗದು ನೋಡಾ. ರೂಪೆನ್ನದೆ ರುಚಿಯೆನ್ನದೆ ಸವಿಯೆನ್ನದೆ ಸಂದೆನ್ನದೆ ಇದ್ದ ಪ್ರಸಾದಿಗೆ ನಮೋ ನಮೋ ಎಂಬೆ ಕೂಡಲಚೆನ್ನಸಂಗಮದೇವಾ