ರೂಪೆಂದಡೆ ನಷ್ಟ ನಿರೂಪೆಂದಡೆ ಶೂನ್ಯ. ರೂಪು ನಿರೂಪನತಿಗಳೆದ ರೂಪ ಕಾಬಡೆ ಗುಹೇಶ್ವರಲಿಂಗದಲ್ಲಿ ತನ್ನ ರೂಪನತಿಗಳದು ಕಾಣಬೇಕು ಕಾಣಾ ಸಿದ್ಧರಾಮಯ್ಯಾ.