ಲಿಂಗದಲ್ಲಿ ಕಠಿಣವಾರ್ತೆ ಜಂಗಮದಲ್ಲಿ ಜಾತಿವಾರ್ತೆ ಪ್ರಸಾದದಲ್ಲಿ ಅಪವಿತ್ರವಾರ್ತೆಯ ಕೇಳಲಾಗದು ಶಿವ ಶಿವ ಕೂಡಲಚೆನ್ನಸಂಗಮದೇವನು ಅಘೋರನರಕದಲಿಕ್ಕುವ