ಲಿಂಗದಲ್ಲಿ ಕಠಿಣವುಂಟೆ ಜಂಗಮದಲ್ಲಿ ಕುಲವುಂಟೆ ಪ್ರಸಾದದಲ್ಲಿ ಆರುಚಿಯುಂಟೆ ಈ ತ್ರಿವಿಧದಲ್ಲಿ ಭಾವಭೇದವನರಸುವೆನು ಕೂಡಲಸಂಗಮದೇವಾ ಧಾ[ರಾ]ವಟ್ಟಲೆನ್ನ ಭಕ್ತಿ 286