ಲಿಂಗದೊಳಗಣ ಬೀಜ ಜಂಗಮದಲುತ್ಪತ್ಯ.



Pages   (key to Page Status)   


ಲಿಂಗದೊಳಗಣ ಬೀಜ ಜಂಗಮದಲುತ್ಪತ್ಯ. ಕಾಯಗುಣವಿಲ್ಲಾಗಿ ಸಂಸಾರ ಭಯವಿಲ್ಲ. ಅಂತರಂಗಶುದ್ಧಾತ್ಮ
ನಿಸ್ಸಂಗಿ ಜಂಗಮ
ಕೂಡಲಚೆನ್ನಸಂಗಮದೇವಾ.