ಲಿಂಗದ ಉಂಡಿಗೆಯ ಪಶುವಾನಯ್ಯಾ,


Pages   (key to Page Status)   

ಲಿಂಗದ ಉಂಡಿಗೆಯ ಪಶುವಾನಯ್ಯಾ
ವೇಷಧಾರಿಯಾನು
ಉದರಪೋಷಕ ನಾನಯ್ಯಾ
ಕೂಡಲಸಂಗನ ಶರಣರ ಧರ್ಮದ ಕವಿಲೆಯಾನು