ಲಿಂಗಪೂಜಕನಾದಡೆ ಪೂಜಿಸಿ ಜಂಗಮವನರ್ಚಿಸಬೇಕು.


Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಲಿಂಗಪೂಜಕನಾದಡೆ
ಜಂಗಮವನರ್ಚಿಸಬೇಕು.
ಲಿಂಗನಿಷಾ*ಪರನಾದಡೆ
ಜಂಗಮದಲ್ಲಿ
ವಿಶ್ವಾಸವನಿಡಬೇಕು.
ಲಿಂಗವ
ಪೂಜಿಸಿ
ಜಂಗಮವ
ಮರೆತಡೆ
ಶಿರವಿಲ್ಲದ
ದೇಹದಂತೆ
ಕಾಣಾ
ಅಖಂಡೇಶ್ವರಾ.