ಲಿಂಗವಂತನಲಿಂಗವೆಂಬುದೆಶೀಲ.ಲಿಂಗವಂತನರಾಣಿವಾಸವಲಿಂಗದರಾಣಿವಾಸವೆಂಬುದೆಶೀಲ.ಲಿಂಗವಂತನಅರ್ಥ-ಪ್ರಾಣ-ಅಭಿಮಾನಕ್ಕೆತಪ್ಪದಿಪ್ಪುದೆಶೀಲ.ಲಿಂಗವಂತನಪಾದೋದಕ-ಪ್ರಸಾದಸೇವೆಯಮಾಡುವುದೆಶೀಲ.ಇಂತಪ್ಪಶೀಲವೇಶೀಲ.ಉಳಿದಶೀಲಕ್ಕೆಮೆಚ್ಚುವನೆಕೂಡಲಚೆನ್ನಸಂಗಮದೇವ?