ಲಿಂಗವಿದ್ದಲ್ಲಿ ನಿಂದೆಯಿರದು ನಿಂದೆಯಿದ್ದಲ್ಲಿ ಲಿಂಗವಿರದು ಅವರೆಂತಿದ್ದಡೇನು ಹೇಗಿದ್ದಡೇನು ಲಿಂಗವಂತರವರು ಉಪಮಿಸಬಾರದ ಮಹಾಘನವು ಕೂಡಲಸಂಗನ ಶರಣರು.