Title vachana saahitya
Author Basavanna
Year 1191 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])

ಲಿಂಗವೆ ಅಂಗ
ಅಂಗವೆ ಲಿಂಗವೆಂದರಿದ ಬಳಿಕ ಅಲ್ಲಿಯೆ ಅದೆ. ಲಿಂಗವೆ ಪ್ರಾಣ
ಪ್ರಾಣವೆ ಲಿಂಗವೆಂದರಿದ ಬಳಿಕ ಅಲ್ಲಿಯೆ ಅದೆ. ಉಂಟೆಂದು ತೋರಲಿಲ್ಲ
ಇಲ್ಲವೆಂದು ಅರಸಲಿಲ್ಲ
ಕೂಡಲಸಂಗಮದೇವಾ
ಲಿಂಗ ನಿರಂತರವಲ್ಲಿಯೇ.