ಲಿಂಗಾರ್ಪಿತ ಲಿಂಗಾರ್ಪಿತ ಎಂಬರು


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಲಿಂಗಾರ್ಪಿತ
ಲಿಂಗಾರ್ಪಿತ
ಎಂಬರು
ನಾವು
ಇದನರಿಯೆವಯ್ಯಾ.
ನಿತ್ಯತೃಪ್ತಲಿಂಗಕ್ಕೆ
ಹಸಿವೆಂಬುದುಂಟೆ
?
ಶಿವಾ
ಶಿವಾ
ತಮ್ಮ
ತಮ್ಮ
ಹಸಿವ
ಲಿಂಗದ
ಮೇಲಿಟ್ಟು
ಉಣ್ಣದ
ಲಿಂಗಕ್ಕಾಗಿ
ಅರ್ಪಿತವ
ಮೆರೆವರು.
ನಮ್ಮ
ಗುಹೇಶ್ವರಲಿಂಗಕ್ಕೆ
ಒಡಲೆಂಬುದುಳ್ಳಡೆ
ಉದರಾಗ್ನಿಯುಂಟು.