Pages   (key to Page Status)   


ಲಿಂಗ ನೋಡಿದರೆ ನೋಡುವ
ಲಿಂಗ ಕೇಳಿದರೆ ಕೇಳುವ
ಲಿಂಗ ಮುಟ್ಟಿದರೆ ಮುಟ್ಟುವ
ಲಿಂಗ ರುಚಿಸಿದರೆ ರುಚಿಸುವ
ಲಿಂಗ ವಾಸಿಸಿದರೆ ವಾಸಿಸುವ ಲಿಂಗ ಕ್ರೀಡಿಸಿದರೆ ಕ್ರೀಡಿಸುವ. ಇಂತಪ್ಪ ಲಿಂಗ ಪ್ರಸಾದಭೋಗದಲ್ಲಿ ಪರಿಣಾಮಿ ಗುಹೇಶ್ವರಾ ನಿಮ್ಮ ಶರಣ.