ಲೋಕವಿರೋಧಿ ಭಕ್ತ ಭಕ್ತವಿರೋಧಿ ಶರಣ ಶರಣವಿರೋಧಿ ಲಿಂಗೈಕ್ಯ_ ಈ ತ್ರಿವಿಧವಿರೋಧಿ ಕೂಡಲಚೆನ್ನಸಂಗಯ್ಯನಲ್ಲಿ ಮಹಾಲಿಂಗೈಕ್ಯವು.