ಲೋಕ ಒಂದನೆಂದಡೆ ತಾನೊಂದನೆನಬೇಡ.



Pages   (key to Page Status)   


ಲೋಕ
ಒಂದನೆಂದಡೆ
ತಾನೊಂದನೆನಬೇಡ.
ಮತ್ತಾರೇನೆಂದಡೆಯೂ
ತನ್ನನೆಂದರೆನಬೇಡ.
ಭೈತ್ರಕ್ಕೆ
ಬೆಂಗುಂಡನಿಕ್ಕಿದಂತಿರಬೇಕು
ಹಿರಿಯರು_ಗುಹೇಶ್ವರಾ.