Pages   (key to Page Status)   


ಲೋಹ
ಕರಗಿ
ಗುಂಡಾದಲ್ಲಿ
ಕಾಯವನಿರಿಯಬಲ್ಲುದೆ
?
ಮಾತಿನ
ಅದ್ವೈತದಲ್ಲಿ
ನುಡಿವರೆಲ್ಲರೂ
ಗುಹೇಶ್ವರಲಿಂಗವನೆತ್ತಬಲ್ಲರು
ಸಂಗನಬಸವಣ್ಣಾ
?