ವಸ್ತುವೆಂದೊಡೆಹೇಂಗಾಯಿತ್ತಯ್ಯ?ಗ್ರಹಿಸುವಭೇದವಾವುದಯ್ಯ?ಕಳೆಯಸ್ಥಾಪಿಸುವಭೇದವಾವುದಯ್ಯ?ಇದರಗುಣವನಾನರಿಯೆನು;ಕರುಣಿಸಯ್ಯಾಮಹಾಲಿಂಗಗುರುಶಿವಸಿದ್ಧೇಶ್ವರಪ್ರಭುವೇ.