ವಾಯುವಶದಿಂದ ತರುಗಳಲ್ಲಾಡುವವು, ಭರತವಶದಿಂದ



Pages   (key to Page Status)   


ವಾಯುವಶದಿಂದ ತರುಗಳಲ್ಲಾಡುವವು
ಭರತವಶದಿಂದ ಮೃದಂಗಾದಿಯಾದ ಪಟಹ ನುಡಿವವು
ಕೂಡಲಚೆನ್ನಸಂಗಯ್ಯಾ
ಲಿಂಗವಶದಿಂದ ಶರಣ ಮಾತಾಡುವ.