ವಾರಣದ ತಲೆಯನೊಡೆದು ಉತ್ತುಂಗರಾಸಿಯೆಂಬ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ವಾರಣದ
ತಲೆಯನೊಡೆದು
ಉತ್ತುಂಗರಾಸಿಯೆಂಬ
ಭಕ್ತ್ಯಂಗನೆ
ಉದಯವಾದಳು
ನೋಡಾ.
ಭಕ್ತ್ಯಂಗನೆಯ
ಬಸುರೆಲ್ಲಾ
ನಿತ್ಯ
ನಿರ್ಮಲಜ್ಯೋತಿ.
ಸತ್ಯಜ್ಞಾನಮನಂತಂಬ್ರಹ್ಮವನೆಯಿದಿ
ನುಂಗಿ
ಉಗುಳಲಾರದೆ
ಅಲ್ಲಿಯೇ
ಸತ್ತಿತ್ತು
ನೋಡಾ.
ತಾ
ಸತ್ತ
ಬಳಿಕ
ಇನ್ನೆತ್ತಳ
ತತ್ವಾತತ್ವವಿಚಾರ
ಹೇಳಾ?
ಮಹಾಲಿಂಗಗುರು
ಶಿವಸಿದ್ಧೇಶ್ವರ
ಪ್ರಭುವೇ.