ವಾರಿಕಲ್ಲಪುತ್ಥಳಿಯಅಪ್ಪುಕೊಂಡಂತಾಯಿತ್ತು.ಅಗ್ನಿಪುರುಷನಮುಸುಕತೆಗೆದಕರ್ಪುರದಂತಾಯಿತ್ತು.ಕತ್ತಲೊಳಗೆರವಿಯಬೆಳಗುಹೊಕ್ಕಂತಾಯಿತ್ತು.ಗುಹೇಶ್ವರನಶರಣಮಡಿವಾಳಮಾಚಿತಂದೆಯಕೃಪೆಯಿಂದಬಸವಣ್ಣಾನಿನ್ನಕಂಡೆನು.ನಿನ್ನನ್ನುಮಡಿವಾಳನನುನೀನೆಂದೆಕಂಡೆನಯ್ಯಾ.