- ಚಿತ್ರ: ಸನಾದಿ ಅಪ್ಪಣ್ಣ
- ಸಾಹಿತ್ಯ: ಚಿ.ಉದಯಶಂಕರ್
- ಗಾಯನ: ಎಸ್.ಜಾನಕಿ
- ಶಹನಾಯಿ ವಾದನ: ಉಸ್ತಾದ್ ಬಿಸ್ಮಿಲ್ಲಾ ಖಾನ್
- ಸಂಗೀತ: ಜಿ.ಕೆ.ವೆಂಕಟೇಶ್
ಆ... ಹಾ....
ಕರೆದರೂ ಕೇಳದೆ ಸುಂದರನೇ
ಏಕೆ ನನ್ನಲ್ಲಿ ಈ ಮೌನ
ಕರೆದರೂ ಕೇಳದೆ ಸುಂದರನೇ
ಏಕೆ ನನ್ನಲ್ಲಿ ಈ ಮೌನ ||ಪಲ್ಲವಿ||
ಸದಾ ನನ್ನ ಕಣ್ಣ ತುಂಬ ಈ ನಿನ್ನ ಬಿಂಬ |೨|
ನಿನ್ನಾಸೆಯಿಂದ ಕಾಣಲೆಂದು ಓಡಿ ಬಂದಾಗ |೨|
ನೋಡದೆ, ಸೇರದೆ..
ಏಕೆ ನನ್ನಲ್ಲಿ ಈ ಮೌನ
ಕರೆದರೂ ಕೇಳದೆ
ಏಕೆ ನನ್ನಲ್ಲಿ ಈ ಮೌನ
ಕರೆದರೂ ಕೇಳದೇ (ಮುಂದೆ ಓದಿ...)