ಕನ್ನಡ ವಿಕಿಸೋರ್ಸ್‍ನ‍ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಸಂಪಾದಕರ ನಡುವಿನ ಕೆಲಸಗಳಿಗೆ ಸಹಕರಿಸಲು ಸಾಧ್ಯವಾಗುವಂತೆ ಯೋಜನಾ ಪುಟಗಳನ್ನು ಇಲ್ಲಿ ಕ್ರೋಢೀಕರಿಸಲಾಗುತ್ತದೆ. ನೀವೂ ಕನ್ನಡ ವಿಕಿಸೋರ್ಸ್‍ದಲ್ಲಿ ಹೊಸ ಯೋಜನೆಗಳನ್ನು ಪ್ರಾರಂಭಿಸುವುದಾದರೆ, ಇಲ್ಲಿ ಒಂದು ಯೋಜನಾ ಪುಟವನ್ನು ಪ್ರಾರಂಭಿಸಿ.

ಪ್ರಾರಂಭವಾಗಿರುವ ಯೋಜನೆಗಳು ಸಂಪಾದಿಸಿ

  1. /ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಪರಿವರ್ತನೆ ಯೋಜನೆ
  2. /ನಿರಂಜನ
  3. /ಕನ್ನಡ ಮತ್ತು ಸಂಸ್ಕೃತಿ ವಿಭಾಗ, ಕರ್ನಾಟಕ ಸರಕಾರದ ಪುಸ್ತಕಗಳ ಪರಿವರ್ತನೆ ಯೋಜನೆ
  4. /ಎಸ್. ಸುಕುಮಾರ ಗೌಡ