ವಿಕಿಸೋರ್ಸ್:ವಿಕಿಸೋರ್ಸ್ ಪ್ರಚಲಿತ ವಿದ್ಯಮಾನಗಳು
ಕನ್ನಡ ವಿಕಿಸೋರ್ಸ್ ಯೋಜನೆಗೆ ಸಂಬಂಧಿಸಿದ ಚಟುವಟಿಕೆಗಳ ಪಟ್ಟಿ ಇಲ್ಲಿ ನಿಮಗೆ ಓದಲು ಸಿಗುತ್ತದೆ.
೨೦೦೪
ಸಂಪಾದಿಸಿ- ನವೆಂಬರ್ ೧, ೨೦೦೪ - ವಿಕಿಸೋರ್ಸ್ ಮುಖ್ಯ ತಾಣದಲ್ಲಿ(http://wikisource.org) ಕನ್ನಡ ವಿಕಿಸೋರ್ಸ್ ಕಾರ್ಯಾರಂಭ.
೨೦೦೬
ಸಂಪಾದಿಸಿ- ಏಪ್ರಿಲ್ ೨೪, ೨೦೦೬ - ಕನ್ನಡ ವಿಕಿಸೋರ್ಸ್ ಯೋಜನೆಗಾಗಿ ಪ್ರತ್ಯೇಕ ತಾಣದ ಕೋರಿಕೆ ಸಲ್ಲಿಕೆ.
- ಜುಲೈ ೨೦೦೬ - ಕನ್ನಡಕ್ಕೆ ಮೀಸಲಾದ ವಿಕಿಸೋರ್ಸ್ ತಾಣದ ಸ್ಥಾಪನೆ(http://kn.wikisource.org).