ವಿರಹದಲುತ್ಪತ್ಯವಾದವರ ಮಾಯದ ಬೇಳುವೆ ಹತ್ತಿತ್ತಲ್ಲಾ ! ಸ್ವರೂಪ ನಿರೂಪವೆಂದರಿಯರು ಹೆಸರಿಟ್ಟು ಕರೆವ ಕಷ್ಟವ ನೋಡಾ ಗುಹೇಶ್ವರಾ