೧೬ S ದ್ವಿತೀಯಾಶ್ವಾಸಂ ಅಂಗನಾಜನಕುಸುಮಕೋದಂಡಾ ಮಿತ್ರಕುಲಕಮಲಮಾರಾಂಡಾ ರಾಜಕ೦ ದರ್ಪ ರಾಜಾಧಿರಾಜಾ ಎಂದು ಕಯ್ಕೆ ನಿಜಬಿರುದಾವಳಿಯಂ ಪೊಗಳುತಿ ರ್ಪಿನಂ ಸಭಾಸದರಂ ಪುಷ್ಪಹರತಾಂಬೂಲಾದಿಗಳಿ೦ ಮನ್ನಿಸಿ ಬೀಳ್ಕೊಡು ವುದುಂ ಮಹಾಮಾತೃಶ್ರೀಯರೊದಲೆನಿಸಿದಂತಃಪುಂಸೀಮಂತಿನಿಯರೇಳಂ ದು ಸಿಂಹಾಸನಕ್ಕೆ ಕುಂಬಿಡಲೊಡಲಗಮಂ ಬೀಳ್ಕೊಟ್ಟು ಮಧ್ಯಂದಿನದ ನಿಯಮವಂತೀ ಸುಹಿತವೆನಲಿಷ್ಟಜನಂಬೆರಸಾರೋಗಣೆಯಂಮಾಡಿ, ಬಳಿ ಕನಂದಿನ ಬೈಗುಂಬೊನೊಳಡಮೆಂತಂತುಮಹಾವಿಭವದಿಂ ನಿಂಹಾ ಸನಾರೋಹಣಂಗೆ ಲಗಂಗೊಟ್ಟಿಂತು ಮಹಾನವಮಿಯವರೆಗಮೊಂಬ ತುಂದಿನ ಸಿಂಹಾಸನಾರೋಹಣಮಹೋತ್ಸವಂ ಬಳೆಯೆ, ವಿಜಯದಶಮಿಯ ಪೊಳಡಂ ಕಾಳಿಕಾಪುರಾಣೋಕ್ತ ರೀತಿಯಿಂ ಏಂದಣದೆವಸಮಾವಾಹಿಸಿ ಪೂ ಬೆಸಿರಾಯುಧಂಗಳ ಮತ್ತೆ ಪೂಜಾಬಲಿಪ್ರದಾನಾದಿಗಳಂ ನಿತ್ತರಿಸಿ ನಡುವ ಗಿತಬಳಿಯ೦ ಚತುರಂಗಸೇನೆಯಿಂದೆಯುಂ ವಂಶಕ ನಾಗತಂಗಳುಂ ನಿಜ ಭುಜವಿಕ್ರಮಾರ್ಜಿತಂಗಳುವಪ್ಪ ಪಲವುಂಬಿರುದುಗಳಿ೦ದೆಯುಂ ಕೂಡಿ ಧವ ೪ಾತಪತ್ರಚಾಮರಾದಿರಾಜಲಕ್ಷಣಂಮೆರೆಯೆ ಬಹುವಿಧಮಂಗಳವಾದ್ಯ ಕೊ ಲಾಹಲವುಂ ಪರೆವಿಗಳಬ್ಬರಮುಂ ದೆಸೆದೆಸೆಯೊಳ೦ನೆರವೆಳಗೆ ಮಹಾ ಗಜದಮೇಗೆ ರಾಜಾಸನದೊಳ್ಳಂಡಿಸಿ ಬಡಗಲಕೋಟೆವಾಗಿಲಂಫೋರಮಟ್ಟು ಪೊಳಲಗಡಿಯೊಳರ್ಪಬನ್ನಿ ಯಮರವಂ ಸುರಲ್ಲಿ ಮನೋವಿನೋದಕ್ಕೆಂದು ತರಿಸಿದ್ದ ಕೆಲವಾನುಂ ಕಾಳ್ಳಿಗಂಗಳಂ ಬೇಂಟೆಯಾಡಿ ಬಳಕ ನಿಜಾಯುಧಂ ಗಳನಿರಿಸಿದ್ದಾಮರನಂ ಪೂಜಿಸಿ ರಾಜನರಾದೆಯಿಂ ತನಗೆವಂದನಂಗಯ್ಯ ಸೈನಿಕರುಮಂ ಸಾಮಾಜಿಕರುಮಂ ಪುಷ್ಪಹಾರಾದಿಗಳಿ೦ಮನ್ನಿಸಿ ರಜನೀಮು ಖದೊಳ್ಳಖಿಲಸೇನಾಪರಿವಾರಂಬೆರಸು ಮಗುಳ ಗಜಾರೂಢನಾಗಿ ಮುನ್ನವೆ ಬನ್ನಿಯಮರದೆಡೆಯಂ ಸಾರಂದಿರ ಪಟ್ಟದಾನೆಯುಂ ಕುದುರೆಯುಂ ಕೈದು ಗಳಂ ಪಡ್ಕರಿಸಿದಂದಮುಂ ಜಯರಥಮಂ ಮುಂತಳರೆ ಮಹೋತ್ಸವವಿ ಲೋಕನಕೌತುಕದಿಂದಿಕ್ಕೆಲದೊಳುಂ ನೆರೆದಿರ್ದನೇಕಸಹಸ್ರಪಂಜಾನಪದ ಜನಂಗಳಿ೦ದಿಡಿಕಿರಿದೆರಡುಂಪಕ್ಕದೊಳ್ಳತಿ ಸಿರ್ಪಗಣಿತದೀಪಣಿಗಳ ಕ ಆಪ ರಾಜವೀಧಿಯೊಳುತ್ಸವಮೆರೆದರಮನೆಯಂ ಪ್ರಗುತಂದೋಲಗಂ ಗೊಟ್ಟು ಸಭಾಸದರೆಲ್ಲ ರಂ ಬೀಳ್ಕೊಟ್ಟಗೆ ನವರಾತ್ರೆಯಸಿಂಹಾಸನಾರೋ ಪ
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೩೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.