ವಿಶ್ವಾಧಿಕೋ ರುದ್ರನ ಹೊಗಳುವ ಶ್ರುತಿಗಳು `ವಿಶ್ವರೂಪಾಯ ವೈ ನಮಃ `ಪರಮರೂಪನೆ ನಮೋ ಪರತತ್ವನೆ ನಮೋ ಆದಿಯಾರೂಢಭಯಂಕರನೆ ನಮೋ ಹರಿಯನು ಹರಿಸಿದನೇ' ಎಂದು ಶ್ರುತಿ ಸಾರುತ್ತಿರಲು ಸಂಹಾರಕಾರಣನೆ ನಮೋ ನಮ್ಮ ಕೂಡಲಸಂಗ ಮಹದ್ ಮಹದ್ಭ್ಯೋ ನಮಃ.