ವೀರಶೈವನಾದಡೆಪರಧನವಪರಸತಿಯರಮುಟ್ಟದಿರಬೇಕು.ಎಂತೂಪರಹಿಂಸೆಯನೆಸಗದಿರಬೇಕು.ಒಡಲಳಿದಡೆಯೂಹಿಡಿದಾಚಾರವಬಿಡದಿರಬೇಕು.ಇಂತೀವೀರಾಚಾರವುನೆಲೆಗೊಳ್ಳದೆವೀರವಂಶದಲ್ಲಿಹುಟ್ಟಿದಮಾತ್ರಕ್ಕೆವೀರಶೈವನೆಂತಪ್ಪನಯ್ಯಾಕೂಡಲಚೆನ್ನಸಂಗಮದೇವಾ?